ಗಿಲ್ಲಿ ನಟನ ಬಗ್ಗೆ ಅಭಿಮಾನಿಗಳಿಂದ ವಿಶೇಷ ಹಾಡು

×

ಗಿಲ್ಲಿ ನಟನ ಬಗ್ಗೆ ಅಭಿಮಾನಿಗಳಿಂದ ವಿಶೇಷ ಹಾಡು

ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಹೊರಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಫ್ಯಾನ್ ಪೇಜ್​ಗಳು ಉದಯಿಸಿವೆ. ಅವರು ಈಗ ಬಿಗ್ ಬಾಸ್​ನಲ್ಲಿ ಇರುವಾಗ ವಿಶೇಷ ಹಾಡೊಂದನ್ನು ರಚಿಸಲಾಗಿದೆ.  ಹಾಡು ಇಲ್ಲಿದೆ.

Shreelaxmi H