ಮಗುವಿನೊಂದಿಗೆ ಶ್ರೀಲೀಲಾ ಚೆಲ್ಲಾಟ, ಮುದ್ದಾದ ವಿಡಿಯೋ

×

ಮಗುವಿನೊಂದಿಗೆ ಶ್ರೀಲೀಲಾ ಚೆಲ್ಲಾಟ, ಮುದ್ದಾದ ವಿಡಿಯೋ

ನಟಿ ಶ್ರೀಲೀಲಾ ಇದೀಗ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಸಿನಿಮಾದಲ್ಲಿ ನಾಯಕಿಯಾಗಿರುವ ಶ್ರೀಲೀಲಾ, ಇತ್ತೀಚೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ತಿಕ್ ಆರ್ಯನ್ ಅವರ ಸಂಬಂಧಿಯ ಮಗುವಿನೊಂದಿಗೆ ಆಟವಾಡಿದ್ದಾರೆ ಶ್ರೀಲೀಲಾ. ಇಲ್ಲಿದೆ ವಿಡಿಯೋ…

 

Manjunatha C