ಜಾರ್ಗ್ರಾಮ್ನಲ್ಲಿ ಚುನಾವಣಾ ರ್ಯಾಲಿ ಮುಗಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಹೆಲಿಪ್ಯಾಡ್ ಕಡೆಗೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ವಾಹನಗಳು ನಿಂತವು. ಪ್ರಧಾನಿ ತಮ್ಮ ಕಾರಿನಿಂದ ಇಳಿಯುವುದನ್ನು ನೋಡಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಆಶ್ಚರ್ಯಚಕಿತರಾದರು. ಪ್ರಧಾನಿ ಮೋದಿ ನೇರವಾಗಿ ಕಾಲೇಜು ರಸ್ತೆಯಲ್ಲಿರುವ ಒಂದು ಸಣ್ಣ ಝಲ್ಮುರಿ ಅಂಗಡಿಗೆ ಹೋಗಿ ಝಲ್ಮುರಿ ಆರ್ಡರ್ ಮಾಡಿ ತಿಂದಿರುವ ವಿಡಿಯೋ ವೈರಲ್ ಆಗಿದೆ.