ತಾಂಡವ್ ರಾಮ್ ಭರ್ಜರಿ ಡ್ಯಾನ್ಸ್; ಗಾನವಿ ಕಂಗಾಲು

×

ತಾಂಡವ್ ರಾಮ್ ಭರ್ಜರಿ ಡ್ಯಾನ್ಸ್; ಗಾನವಿ ಕಂಗಾಲು

ಬಿಗ್ ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ನೀಡಿದ ಸವಾಲನ್ನು ತಾಂಡವ್ ರಾಮ್ ಸ್ವೀಕರಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಶೈಲಿಯಲ್ಲಿ ತಾಂಡವ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ತಾಂಡವ್ ನೃತ್ಯ ಕಂಡು ಗಾನವಿ ಶಾಕ್ ಆಗಿದ್ದು, ಗಾನವಿ ರಿವರ್ಸ್ ಗೇರ್‌ನಲ್ಲಿ ನೋಡುತ್ತಿದ್ದೇನೆ ಎಂದು ಸುದೀಪ್ ಕಾಮೆಂಟ್ ಮಾಡಿದ್ದಾರೆ.

Shreelaxmi H