ಮಾಡರ್ನ್ ಸೀರೆಯಲ್ಲಿ ತನಿಷಾ ಕುಪ್ಪಂಡ ಗ್ಲಾಮರಸ್ ಲುಕ್

×

ಮಾಡರ್ನ್ ಸೀರೆಯಲ್ಲಿ ತನಿಷಾ ಕುಪ್ಪಂಡ ಗ್ಲಾಮರಸ್ ಲುಕ್

ಬಿಗ್ ಬಾಸ್ ಖ್ಯಾತಿಯ ಜನಪ್ರಿಯ ನಟಿ ತನಿಷಾ ಕುಪ್ಪಂಡ ಅವರ ಹೊಸ ಸ್ಟೈಲಿಶ್ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಪ್ಪು ಬಣ್ಣದ ಸ್ಲೀವ್‌ಲೆಸ್ ಬ್ಲೌಸ್ ಹಾಗೂ ಮಾಡರ್ನ್ ಸೀರೆಯಲ್ಲಿ ಮಿಂಚಿರುವ ನಟಿಯ ಗ್ಲಾಮರಸ್ ಲುಕ್ ಮತ್ತು ಹೈವೇ ರೋಡ್ ಸಾಲಿನ ಹಾಡಿನ ಹೆಜ್ಜೆಗಳು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿವೆ. (Source: Tanisha Kuppanda Instgram)

Rajesh Duggumane