ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ರಸ್ತೆ ಬದಿ ಕುಳಿತು ಚಿಲ್ಲರೆ ಮಾರಾಟ ಮಾಡುತ್ತಿದ್ದಾರೆ. ಯಾರಿಗಾದರೂ ಚಿಲ್ಲರೆ ಬೇಕಿದ್ದರೆ ಈ ವ್ಯಕ್ತಿಯ ಬಳಿ ಹೋಗಿ ನೋಟು ಕೊಟ್ಟರೆ ಅವರು ಚಿಲ್ಲರೆ ನೀಡುತ್ತಾರೆ.