ಅಬ್ಬಾ ಅದು ಹೆಂಗೆ ಫ್ಲಿಪ್ ಮಾಡ್ತಾರೆ ನೋಡಿ ಟೈಗರ್ ಶ್ರಾಫ್

×

ಅಬ್ಬಾ ಅದು ಹೆಂಗೆ ಫ್ಲಿಪ್ ಮಾಡ್ತಾರೆ ನೋಡಿ ಟೈಗರ್ ಶ್ರಾಫ್

ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಕಠಿಣವಾದ ಸ್ಟಂಟ್‌ಗಳನ್ನು ಸುಲಭವಾಗಿ ಮಾಡುವ ನಟ ಎಂದರೆ ಅದು ಟೈಗರ್ ಶ್ರಾಫ್. ಸದ್ಯ ಅವರ ಜಿಮ್ನಾಸ್ಟಿಕ್ಸ್ ತರಬೇತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದೆ. (Source: Tiger Shroff Instagram)

Shreelaxmi H