ಥೈಲ್ಯಾಂಡ್ನಲ್ಲಿ ಬೋಟ್ ಸವಾರಿಯ ಸಮಯದಲ್ಲಿ ಕೆಟ್ಟ ಹವಾಮಾನದಿಂದಾಗಿ ಸಮುದ್ರವು ಪ್ರಕ್ಷುಬ್ಧವಾಗಿದ್ದರಿಂದ ಪ್ರವಾಸಿಗರ ಲಗೇಜ್ಗಳು ಕೊಚ್ಚಿ ಹೋಗಿವೆ. ಪ್ರವಾಸಿಗರ ಸೂಟ್ಕೇಸ್ಗಳು ಮತ್ತು ಬ್ಯಾಗ್ಗಳು ಸಮುದ್ರದಲ್ಲಿ ತೇಲುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.