ಅಮ್ರೋಹಾ ರಾಷ್ಟ್ರೀಯ ಹೆದ್ದಾರಿ-9ಯಲ್ಲಿ ಕಬ್ಬು ತುಂಬಿದ್ದ ಟ್ರಕ್ ಮಗುಚಿ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬೈಕ್ ಸವಾರರು ತಮ್ಮ ಬೈಕ್ಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.