ತುಮಕೂರು ಎಸ್ಪಿಯಾಗಿ ವರ್ಗಾವಣೆಗೊಂಡಿರುವ ಅಶೋಕ್ ವೆಂಕಟ್ ಅವರಿಗೆ ಪೊಲೀಸ್ ಅಧಿಕಾರಿಗಳು ಅದ್ಧೂರಿ ಬೀಳ್ಕೊಡುಗೆ ನೀಡಿದರು. ಜಿಲ್ಲಾ ಪೊಲೀಸ್ ಕಚೇರಿ ಬಳಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಪುಷ್ಪವೃಷ್ಟಿ ಮೂಲಕ ಗೌರವ ಸಲ್ಲಿಸಿದರು. ಪೀಣ್ಯ ವಿಭಾಗದ ಡಿಸಿಪಿಯಾಗಿ ಅಶೋಕ್ ವೆಂಕಟ್ ವರ್ಗಾವಣೆಗೊಂಡಿದ್ದಾರೆ.