ಬಿಲ್​ನಲ್ಲಿ ಹೆಚ್ಚಿನ ದರ ನಮೂದು ಎಂದು ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ

×

ಬಿಲ್​ನಲ್ಲಿ ಹೆಚ್ಚಿನ ದರ ನಮೂದು ಎಂದು ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ

ತುಮಕೂರಿನ ತುರುವೇಕೆರೆ ಕೇಕ್ ವರ್ಲ್ಡ್ ಬೇಕರಿಯಲ್ಲಿ ಜೆಡಿಎಸ್ ಮುಖಂಡ ನಾಗೇಂದ್ರ ಮತ್ತು ಕಾಂತರಾಜು ಬಿಲ್ ದರದ ವಿಚಾರಕ್ಕೆ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

Jagadisha B