ನಟ ಉಗ್ರಂ ಮಂಜು ಅವರು ಸಿನಿಮಾಗಳಲ್ಲಿ ಜೋರಾಗಿ ಅಬ್ಬರಿಸುತ್ತಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಮೆತ್ತಗಾಗಿದ್ದಾರೆ. ಗೌತಮಿ ಜಾದವ್ ಜೊತೆ ಹೆಚ್ಚು ಆಪ್ತತೆ ಬೆಳೆಸಿಕೊಂಡ ಅವರು ಆಟದ ಕಡೆಗೆ ಸರಿಯಾಗಿ ಫೋಕಸ್ ಮಾಡಲಿಲ್ಲ ಎಂಬುದು ಅನೇಕರ ಅಭಿಪ್ರಾಯ.