ಕೇಂದ್ರ ಸಚಿವ ನಿತಿನ್ ಗಡ್ಕರಿ ದೀಪಾವಳಿ ಹಬ್ಬಕ್ಕೆ ಮೊಮ್ಮಕ್ಕಳ ಜೊತೆ ಸ್ಥಳೀಯ ಮಾರ್ಕೆಟ್ನಲ್ಲಿ ದೀಪ, ಪಟಾಕಿಗಳನ್ನು ಶಾಪಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ಮೋದಿಯವರ ವೋಕಲ್ ಫಾರ್ ಲೋಕಲ್ ಎಂಬ ಘೋಷಣೆಗೆ ಅನುಗುಣವಾಗಿ ನಿತಿನ್ ಗಡ್ಕರಿ ಮಾರ್ಕೆಟ್ನಲ್ಲಿ ಹಬ್ಬಕ್ಕೆ ಶಾಪಿಂಗ್ ಮಾಡಿದ್ದಾರೆ.