ಚುನಾವಣಾ ಆಫಿಡವಿಟ್ನಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನೆಹ್ತೌರ್ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಓಂ ಕುಮಾರ್ ಆಯ್ಕೆ ರದ್ದುಗೊಂಡಿದೆ. ಹೌದು…ಉತ್ತರ ಪ್ರದೇಶದ ಬಿಜೆಪಿ ಶಾಸಕ ಓಂ ಕುಮಾರ್ ಅವರು ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ನ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. 2022ರ ಚುನಾವಣೆಯಲ್ಲಿ 258 ಮತಗಳಿಂದ ಗೆದ್ದಿದ್ದ ಓಂ ಕುಮಾರ್.