ಕಾನ್ ಚಿತ್ರೋತ್ಸವದಲ್ಲಿ ಊರ್ವಶಿ ರೌಟೇಲಾ

×

ಕಾನ್ ಚಿತ್ರೋತ್ಸವದಲ್ಲಿ ಊರ್ವಶಿ ರೌಟೇಲಾ

ಖ್ಯಾತ ನಟಿ ಊರ್ವಶಿ ರೌಟೇಲಾ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್​ನಲ್ಲಿ ಮಿಂಚಿದ್ದಾರೆ. ಅವರ ಡ್ರೆಸ್ ಗಮನ ಸೆಳೆದಿದೆ. ಇದರ ಬೆಲೆ 40 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಿಷಯ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ.

 

Madan Kumar