ಊರ್ವಶಿ ರೌಟೇಲಾ ಹಾಡಿನಂತೆಯೇ ವೈರಲ್ ಆಗುತ್ತಿದೆ ಮೇಕಿಂಗ್ ವಿಡಿಯೋ
×
ಊರ್ವಶಿ ರೌಟೇಲಾ ಹಾಡಿನಂತೆಯೇ ವೈರಲ್ ಆಗುತ್ತಿದೆ ಮೇಕಿಂಗ್ ವಿಡಿಯೋ
ನಟಿ ಊರ್ವಶಿ ರೌಟೇಲಾ ಅವರು ಗ್ಲಾಮರಸ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಡಿನ ರೀತಿಯೇ ಮೇಕಿಂಗ್ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.