ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಸಮಂತಾ ಮಸ್ತ್ ಡ್ಯಾನ್ಸ್

×

ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಸಮಂತಾ ಮಸ್ತ್ ಡ್ಯಾನ್ಸ್

ಸಮಂತಾ ಮತ್ತು ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ-ಬನಿ’ ವೆಬ್ ಸರಣಿ ಯಶಸ್ವಿ ಆಗಿದ್ದು, ಚಿತ್ರತಂಡ ಮುಂಬೈನಲ್ಲಿ ಸಕ್ಸಸ್ ಪಾರ್ಟಿ ಮಾಡಿದೆ. ಪಾರ್ಟಿಯಲ್ಲಿ ಸಮಂತಾ ಮತ್ತು ವರುಣ್ ಧವನ್ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ.

 

Manjunatha C