ಮೊಟ್ಟೆ ಬಳಸದೇ ಚಾಕೊಲೇಟ್ ಬ್ರೌನಿ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಶುದ್ದ ಸಸ್ಯಹಾರಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಮೊಟ್ಟೆ ತಿನ್ನಲು ಇಷ್ಟ ಪಡದವರು ಈ ಚಾಕೊಲೇಟ್ ಬ್ರೌನಿಯನ್ನೊಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಾಕವಾಗಿ ಹರಿದಾಡುತ್ತಿದೆ.