71ನೇ ವಯಸ್ಸಿನಲ್ಲೂ ನಟ ಅನುಪಮ್ ಖೇರ್ ಅವರು ವರ್ಕೌಟ್ ತಪ್ಪಿಸುತ್ತಿಲ್ಲ. ಇದೇ ಅವರ ಆರೋಗ್ಯದ ಗುಟ್ಟು. ಈ ವಿಡಿಯೋವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಸ್ಫೂರ್ತಿ ಆಗುವಂತಿದೆ ಈ ವಿಡಿಯೋ.