‘ಛಾವಾ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ನೋಡಿದವರೆಲ್ಲ ನಟ ವಿಕ್ಕಿ ಕೌಶಲ್ ನಟನೆಯನ್ನು ಕೊಂಡಾಡುತ್ತಿದ್ದಾರೆ. ವಿಕ್ಕಿ ಕೌಶಲ್, ‘ಛಾವಾ’ ಸಿನಿಮಾಕ್ಕಾಗಿ ಭಾರಿ ಶ್ರಮ ಪಟ್ಟಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪ್ರೇಕ್ಷಕ ನೀಡಿದ್ದಾನೆ. ‘ಛಾವಾ’ ಸಿನಿಮಾದ ಶೂಟಿಂಗ್ ಕೊನೆಯ ದಿನದ ಈ ವಿಡಿಯೋ ವಿಕ್ಕಿ ಕೌಶಲ್ ಶ್ರಮಕ್ಕೆ ಸಾಕ್ಷಿ ಒದಗಿಸುತ್ತದೆ.