ಹಿರಿಯ ಗಾಯಕಿ ಎಸ್.ಜಾನಕಿ (88) ನಿಧನರಾಗಿದ್ದಾರೆ. ಗಾನಕೋಗಿಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಸಿನಿ ತಾರೆಯರು, ಗಾಯಕರು ಕಂಬನಿ ಮಿಡಿದಿದ್ದಾರೆ. ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಅವರ ಮೊಮ್ಮಗಳು ನಡೆಸಲಿದ್ದಾರೆ. ಜಾನಕಿಯವರ ಕೊನೇ ದಿನಗಳು ಹೇಗಿತ್ತು ಎಂದು ತಿಳಿಸುವ ವಿಡಿಯೋ ಇಲ್ಲಿದೆ.