ರಮ್ಯಾ ಜೊತೆ ಡೈಮಂಡ್ ರಿಂಗ್ ಖರೀದಿಸಿದ ವಿನಯ್ ರಾಜ್​ಕುಮಾರ್

×

ರಮ್ಯಾ ಜೊತೆ ಡೈಮಂಡ್ ರಿಂಗ್ ಖರೀದಿಸಿದ ವಿನಯ್ ರಾಜ್​ಕುಮಾರ್

ನಟಿ ರಮ್ಯಾ ದಿವ್ಯ ಸ್ಪಂದನಾ ಮತ್ತು ನಟ ವಿನಯ್ ರಾಜ್​​ಕುಮಾರ್ ಅವರು ಒಟ್ಟಿಗೆ ಹೋಗಿ ಡೈಮಂಡ್ ರಿಂಗ್ ಖರೀದಿ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂಗಡಿಯವರ ಪ್ರಶ್ನೆಗೆ ‘ನಾವು ಬರೀ ಫ್ರೆಂಡ್ಸ್’ ಎಂದು ಉತ್ತರ ನೀಡಿದ್ದಾರೆ.

Madan Kumar