ನಾಲಗೆಯಿಂದ ಧುರಂಧರ್ ಬೆಡಗಿಯ ಚಿತ್ರ ಬಿಡಿಸಿದ ಕಲಾವಿದ

×

ನಾಲಗೆಯಿಂದ ಧುರಂಧರ್ ಬೆಡಗಿಯ ಚಿತ್ರ ಬಿಡಿಸಿದ ಕಲಾವಿದ

ಕಲಾವಿದನೊಬ್ಬ ತನ್ನ ಕೈಗಳನ್ನು ಬಳಸದೇ ನಾಲಿಗೆಯ ಮೂಲಕ ಧುರಂಧರ್ ಬೆಡಗಿ ಸಾರಾ ಅರ್ಜುನ್​ ಚಿತ್ರ ಬಿಡಿಸಿದ್ದಾನೆ. ಸದ್ಯ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

Akshatha Vorkady