ರೇಷ್ಮೆ ಹುಳು ಫ್ರೈ ಹೇಗೆ ತಯಾರಾಗುತ್ತೆ ನೋಡಿ

×

ರೇಷ್ಮೆ ಹುಳು ಫ್ರೈ ಹೇಗೆ ತಯಾರಾಗುತ್ತೆ ನೋಡಿ

ರೇಷ್ಮೆ ಹುಳು ಬಳಸಿ ರೆಸಿಪಿಯೊಂದನ್ನು ತಯಾರಿಸಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. @kolpatdhaba ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಈಗಾಗಲೇ 20ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

Akshatha Vorkady