ಮೊಸಳೆಗೆ ಕೈತುತ್ತು ನೀಡುತ್ತಿರುವ ಈ ವ್ಯಕ್ತಿಯನ್ನೊಮ್ಮೆ ನೋಡಿ
×
ಮೊಸಳೆಗೆ ಕೈತುತ್ತು ನೀಡುತ್ತಿರುವ ಈ ವ್ಯಕ್ತಿಯನ್ನೊಮ್ಮೆ ನೋಡಿ
ವ್ಯಕ್ತಿಯೊಬ್ಬ ಮೊಸಳೆಗೆ ಕೈತುತ್ತು ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. mehedihassantopu ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.