ನಡುರಸ್ತೆಯಲ್ಲೇ ಯುವತಿಯರ ಹೊಡೆದಾಟ; ವಿಡಿಯೋ ವೈರಲ್​

×

ನಡುರಸ್ತೆಯಲ್ಲೇ ಯುವತಿಯರ ಹೊಡೆದಾಟ; ವಿಡಿಯೋ ವೈರಲ್​

ನಡುರಸ್ತೆಯಲ್ಲೇ ಯುವತಿಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. @kala_khan_kaman ಎಂಬ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

Akshatha Vorkady