ಷರತ್ತಿನ ಮೇರೆಗೆ ಟಿ20 ಕ್ರಿಕೆಟ್​ಗೆ ಮರಳುತ್ತೇನೆ ಎಂದ ಕೊಹ್ಲಿ; ವಿಡಿಯೋ ನೋಡಿ

×

ಷರತ್ತಿನ ಮೇರೆಗೆ ಟಿ20 ಕ್ರಿಕೆಟ್​ಗೆ ಮರಳುತ್ತೇನೆ ಎಂದ ಕೊಹ್ಲಿ; ವಿಡಿಯೋ ನೋಡಿ

ವಿರಾಟ್ ಕೊಹ್ಲಿ ಕಳೆದ ವರ್ಷವಷ್ಟೇ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಇತ್ತೀಚೆಗೆ ಅವರು ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಫೈನಲ್ ತಲುಪಿದರೆ ಮಾತ್ರ ಆಡುವುದಾಗಿ ಹೇಳಿದ್ದಾರೆ. ನಿವೃತ್ತಿಯ ನಂತರದ ಯೋಜನೆಗಳ ಬಗ್ಗೆ ಮಾತನಾಡಿದ ಕೊಹ್ಲಿ, ದೇಶ ಸುತ್ತಾಡುವ ಆಸೆ ಇದೆ ಎಂದಿದ್ದಾರೆ.

pruthvi Shankar