IND vs ENG: ಜೋ ರೂಟ್​ಗೆ ಪೆವಿಲಿಯನ್‌ ರೂಟ್ ತೋರಿಸಿದ ಸುಂದರ್; ವಿಡಿಯೋ

×

IND vs ENG: ಜೋ ರೂಟ್​ಗೆ ಪೆವಿಲಿಯನ್‌ ರೂಟ್ ತೋರಿಸಿದ ಸುಂದರ್; ವಿಡಿಯೋ

ಲಾರ್ಡ್ಸ್‌ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪ್ರಮುಖ 4 ವಿಕೆಟ್ ಕಬಳಿಸಿದರು. ಅದರಲ್ಲೂ ಅವರು 96 ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ 40 ರನ್ ಬಾರಿಸಿದ್ದ ಜೋ ರೂಟ್​ರನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ಪಂದ್ಯಕ್ಕೆ ತಿರುವು ನೀಡಿತು.

pruthvi Shankar