ಬಿಗ್ ಬಾಸ್ ಮನೆಯಲ್ಲಿ ಯಶಸ್‌ಗೆ ಇಕ್ಕಟ್ಟು

×

ಬಿಗ್ ಬಾಸ್ ಮನೆಯಲ್ಲಿ ಯಶಸ್‌ಗೆ ಇಕ್ಕಟ್ಟು

ಬಾಸ್ ಮನೆಯಲ್ಲಿ ಸದ್ಯ ‘ಗುಳ್ಳೆನರಿ’ ಯಾರು ಎಂಬುದನ್ನು ಪತ್ತೆಹಚ್ಚುವ ಆಟ ಜೋರಾಗಿದೆ. ಸ್ಪರ್ಧಿಗಳ ನಡುವೆ ಅಡಗಿರುವ ಆ ಗುಳ್ಳೆನರಿಯನ್ನು ಹುಡುಕಲು ಮನೆಯವರೆಲ್ಲರೂ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಸ್ಪರ್ಧಿ ಯಶಸ್ ಅವರಿಗೆ ದೊಡ್ಡದೊಂದು ಸಂಕಷ್ಟ ಎದುರಾಗಿದೆ. ಸ್ವತಃ ಗುಳ್ಳೆನರಿಯಾಗಿರುವ ಯಶಸ್ ಕೈಯಲ್ಲೇ ಈಗ ಗುಳ್ಳೆನರಿಯನ್ನು ಹುಡುಕುವ ಜವಾಬ್ದಾರಿ ಸಿಕ್ಕಿದೆ.

Rajesh Duggumane