ಸೀಸನ್ ಪೂರ್ತಿ ನಾಮಿನೇಟ್ ಆದ ಯಶಸ್

×

ಸೀಸನ್ ಪೂರ್ತಿ ನಾಮಿನೇಟ್ ಆದ ಯಶಸ್

ಸೀಸನ್ ಪೂರ್ತಿ ನಾಮಿನೇಟ್ ಆದ ಯಶಸ್. ಗಗನ್ ಅವರು ಕಿಂಗ್ ಮೇಕರ್ ಆಗಿದ್ದು ಯಶಸ್​ಗೆ ದೊಡ್ಡ ಶಿಕ್ಷೆ ನೀಡಿದ್ದಾರೆ. ಈ ಸೀಸನ್ ಉದ್ದಕ್ಕೂ ಯಶಸ್​ ನಾಮಿನೇಟ್ ಆಗುವಂತೆ ನೋಡಿಕೊಂಡಿದ್ದಾರೆ. ಈ ಆಟದಿಂದ ಯಶಸ್ ಅವರಿಗೆ ತುಂಬಾನೇ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

 

Shreelaxmi H