ರೀಲ್ಸ್ ಮಾಡಲು ಫ್ಲೈಓವರ್‌ನಿಂದ ಜಿಗಿದ ಯುವಕ; ಮೂಳೆ ಮುರಿದು ರಸ್ತೆಗೆ ಬಿದ್ದ ವಿಡಿಯೋ ವೈರಲ್

×

ರೀಲ್ಸ್ ಮಾಡಲು ಫ್ಲೈಓವರ್‌ನಿಂದ ಜಿಗಿದ ಯುವಕ; ಮೂಳೆ ಮುರಿದು ರಸ್ತೆಗೆ ಬಿದ್ದ ವಿಡಿಯೋ ವೈರಲ್

ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ರೀಲ್ ರೆಕಾರ್ಡ್ ಮಾಡಲು ಫ್ಲೈಓವರ್​​ನಿಂದ ಕೆಳಗೆ ಹಾರಿದ್ದಾನೆ. ಕೆಳಗಿರುವ ಟ್ರಾಲಿ ವ್ಯಾನ್‌ಗೆ ಹಾರಲು ಗುರಿಯಿಟ್ಟುಕೊಂಡಿದ್ದರೂ ಆತ ಗುರಿ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.

Sushma Chakre