ಗ್ಯಾಸ್ ಸಿಲಿಂಡರ್ ಸಿಗದಿದ್ದಕ್ಕೆ ಹೊಸ ಪ್ಲಾನ್​ ಕಂಡುಕೊಂಡ ಯುವತಿ

×

ಗ್ಯಾಸ್ ಸಿಲಿಂಡರ್ ಸಿಗದಿದ್ದಕ್ಕೆ ಹೊಸ ಪ್ಲಾನ್​ ಕಂಡುಕೊಂಡ ಯುವತಿ

ಎಲ್‌ಪಿಜಿ ಸಿಲಿಂಡರ್ ಅಭಾವಕ್ಕೆ ಯುವತಿಯೊಬ್ಬಳು ಹೊಸ ಪ್ಲಾನ್​ ಕಂಡುಕೊಂಡಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಸದ್ಯ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

Akshatha Vorkady