ಮ್ಯಾಜಿಕಲ್ ಸ್ಪಿನ್, ಶೇನ್ ವಾರ್ನ್​ರನ್ನು ನೆನಪಿಸಿದ ಜಿಂಬಾಬ್ವೆ ಸ್ಪಿನ್ನರ್; ವಿಡಿಯೋ ನೋಡಿ

×

ಮ್ಯಾಜಿಕಲ್ ಸ್ಪಿನ್, ಶೇನ್ ವಾರ್ನ್​ರನ್ನು ನೆನಪಿಸಿದ ಜಿಂಬಾಬ್ವೆ ಸ್ಪಿನ್ನರ್; ವಿಡಿಯೋ ನೋಡಿ

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಯುವ ಸ್ಪಿನ್ನರ್ ವಿನ್ಸೆಂಟ್ ಮಸೆಕೆಸಾ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಲುವಾನ್-ಡ್ರೆ ಪ್ರಿಟೋರಿಯಸ್ ಅವರನ್ನು ಮಾಂತ್ರಿಕ ಚೆಂಡಿನ ಮೂಲಕ ಔಟ್ ಮಾಡಿದರು. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.

Web contact