ಪ್ರೇಮದಾಸ ಮೈದಾನದಲ್ಲಿ ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿರುವ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

09 Sep 2023

Pic credit - Google

2012 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಜೇಯ 128 ರನ್ ಬಾರಿಸಿದ್ದರು.

ವಿರಾಟ್ ಕೊಹ್ಲಿ

Pic credit - Google

2004 ರಂದು ನಡೆದ ಭಾರತ ವಿರುದ್ಧದ ಏಕದಿನ 130 ರನ್ ಕಲೆಹಾಕಿದ್ದರು.

ಸನತ್ ಜಯಸೂರ್ಯ

Pic credit - Google

2017 ರಂದು ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ 131 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ವಿರಾಟ್ ಕೊಹ್ಲಿ

Pic credit - Google

1997 ರಲ್ಲಿ ಭಾರತದ ವಿರುದ್ಧ ಅರ್ಜುನ ರಣತುಂಗ ಅಜೇಯ 131 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಅರ್ಜುನ ರಣತುಂಗ

Pic credit - Google

2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿಸ್ಸಾಂಕ 137 ರನ್ ಸಿಡಿಸಿದ್ದರು.

ಪಾತುಮ್ ನಿಸ್ಸಾಂಕ

Pic credit - Google

ಶ್ರೀಲಂಕಾ ವಿರುದ್ಧ 2009 ರಲ್ಲಿ ಸಚಿನ್ ತೆಂಡೂಲ್ಕರ್ 138 ರನ್ ಚಚ್ಚಿದ್ದರು.

ಸಚಿನ್ ತೆಂಡೂಲ್ಕರ್

Pic credit - Google

ಭಾರತದ ವಿರುದ್ಧ 2004 ರಲ್ಲಿ ಮಲಿಕ್ 143 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದರು.

ಶೋಯೆಬ್ ಮಲಿಕ್

Pic credit - Google

ಜಿಂಬಾಬ್ವೆಯ ಈ ಬ್ಯಾಟರ್ ಭಾರತದ ವಿರುದ್ಧ ಈ ಮೈದಾನದಲ್ಲಿ 145 ರನ್ ಬಾರಿಸಿದ್ದರು.

ಆಂಡಿ ಫ್ಲವರ್

Pic credit - Google

2009ರಂದು ಲಂಕಾ ವಿರುದ್ಧ ಈ ಓಪನರ್ 150 ರನ್​ಗಳ ಇನ್ನಿಂಗ್ಸ್ ಕಟ್ಟಿದ್ದರು.

ಗೌತಮ್ ಗಂಭೀರ್

Pic credit - Google

ದಕ್ಷಿಣ ಆಫ್ರಿಕಾ ವಿರುದ್ಧ ಸಂಗಕ್ಕಾರ 2013 ರಲ್ಲಿ 169 ರನ್​ಗಳ ಇನ್ನಿಂಗ್ಸ್ ಆಡಿದ್ದು, ಈ ಮೈದಾನದ ಅತ್ಯಧಿಕ ಮೊತ್ತವಾಗಿದೆ.

ಕುಮಾರ ಸಂಗಕ್ಕಾರ

Pic credit - Google