ಕೊನೆಯ ಏಕದಿನ ವಿಶ್ವಕಪ್ ಆಡುತ್ತಿರುವ ವಿಶ್ವ ಕ್ರಿಕೆಟ್​ನ 10 ಆಟಗಾರರ ಪಟ್ಟಿ ಇಲ್ಲಿದೆ.

08 September 2023

Pic credit - Google

ಸೌತ್ ಆಫ್ರಿಕಾದ ಈ ಓಪನರ್ ಐಸಿಸಿ ಕ್ರಿಕೆಟ್ ವಿಶ್ವಕಪ್ ನಂತರ ಏಕದಿನ ಮಾದರಿಯಿಂದ ನಿವೃತ್ತಿ ಹೊಂದುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಕ್ವಿಂಟನ್ ಡಿ ಕಾಕ್

Pic credit - Google

ಭಾರತದ ನಾಯಕ ರೋಹಿತ್ ಶರ್ಮಾಗೆ ಈಗಾಗಲೇ 36 ವರ್ಷ. ಹೀಗಾಗಿ ಅವರು 2027 ರ ಏಕದಿನ ವಿಶ್ವಕಪ್ ಆಡುವ ಸಾಧ್ಯತೆಯಿಲ್ಲ.

ರೋಹಿತ್ ಶರ್ಮಾ

Pic credit - Google

ಕೇವಲ ವಿಶ್ವಕಪ್‌ಗಾಗಿ ನಿವೃತ್ತಿ ನಿರ್ಧಾರದಿಂದ ಹೊರಬಂದಿರುವ ಸ್ಟೋಕ್ಸ್ ಅವರು 2027 ರ ವಿಶ್ವಕಪ್ ಆಡುವುದು ಡೌಟ್.

ಬೆನ್ ಸ್ಟೋಕ್ಸ್

Pic credit - Google

33 ವರ್ಷ ವಯಸ್ಸಿನ ಮೊಹಮ್ಮದ್ ಶಮಿ ವಿಶ್ವಕಪ್ ನಂತರ ಟೆಸ್ಟ್ ಕ್ರಿಕೆಟ್ ಮತ್ತು ಐಪಿಎಲ್‌ಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವ ಸಾಧ್ಯತೆ ಇದೆ.

ಮೊಹಮ್ಮದ್ ಶಮಿ

Pic credit - Google

ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, 2027ರ ಏಕದಿನ ವಿಶ್ವಕಪ್‌ ಆಡುವಂತೆ ಕಾಣುತ್ತಿಲ್ಲ.

ಮೊಯಿನ್ ಅಲಿ

Pic credit - Google

ವಾರ್ನರ್ ಈಗಾಗಲೇ ತವರಿನಲ್ಲಿ ನಡೆಯುವ ಟೆಸ್ಟ್‌ ಸರಣಿ ಬಳಿಕ ಮತ್ತು 2024 ರ ಟಿ20 ವಿಶ್ವಕಪ್ ನಂತರ ನಿವೃತ್ತಿ ಹೊಂದುವ ಸುಳಿವು ನೀಡಿದ್ದಾರೆ.

ಡೇವಿಡ್ ವಾರ್ನರ್

Pic credit - Google

34 ವರ್ಷ ವಯಸ್ಸಿನ ಮ್ಯಾಕ್ಸ್‌ವೆಲ್ ಗಾಯಗಳೊಂದಿಗೆ ಹೋರಾಡುತ್ತಿದ್ದು, ಮುಂದಿನ ವಿಶ್ವಕಪ್ ಆಡುವುದು ಅನುಮಾನ

ಗ್ಲೆನ್ ಮ್ಯಾಕ್ಸ್‌ವೆಲ್

Pic credit - Google

ಇಂಗ್ಲೆಂಡ್‌ನ ಬೌಲಿಂಗ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಈ ವಿಶ್ವಕಪ್ ನಂತರ ಏಕದಿನ ಪಂದ್ಯಗಳಿಂದ ದೂರ ಉಳಿದು ಟೆಸ್ಟ್ ಕ್ರಿಕೆಟ್​ಗೆ ಆದ್ಯತೆ ನೀಡುವ ಸಾಧ್ಯತೆ ಇದೆ.

ಕ್ರಿಸ್ ವೋಕ್ಸ್

Pic credit - Google

35 ವರ್ಷ ವಯಸ್ಸಿನ ಆದಿಲ್ ರಶೀದ್, 2027 ರ ವಿಶ್ವಕಪ್‌ನಲ್ಲಿ ಆಡುವುದು ಸದ್ಯಕ್ಕೆ ಅಸಂಭವವಾಗಿದೆ.

ಆದಿಲ್ ರಶೀದ್

Pic credit - Google

33 ವರ್ಷ ವಯಸ್ಸಿನ ಸ್ಟಾರ್ಕ್ ಆಸ್ಟ್ರೇಲಿಯಾ ಪರ 100 ಟೆಸ್ಟ್‌ ಆಡುವ ಗುರಿ ಹೊಂದಿದ್ದು, ವೈಟ್ ಬಾಲ್ ಮಾದರಿಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು.

ಮಿಚೆಲ್ ಸ್ಟಾರ್ಕ್

Pic credit - Google