ಶ್ರೀಲಂಕಾದ ಆರ್. ಪ್ರೇಮದಾಸ ಮೈದಾನದಲ್ಲಿ ಭಾರತದ ಯಾವ ಬ್ಯಾಟರ್ ಹೆಚ್ಚು ರನ್ ಸಿಡಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

08 September 2023

Pic credit - Google

ಈ ಮಾಜಿ ಓಪನರ್ ಆಡಿರುವ 8 ಪಂದ್ಯಗಳಲ್ಲಿ 338 ರನ್ ಕಲೆಹಾಕಿದ್ದಾರೆ.

ಗೌತಮ್ ಗಂಭೀರ್

Pic credit - Google

ಮಧ್ಯಮ ಕ್ರಮಾಂಕದ ಬ್ಯಾಟರ್ ರೈನಾ, ಆಡಿರುವ 12 ಪಂದ್ಯಗಲ್ಲಿ 402 ರನ್ ಬಾರಿಸಿದ್ದಾರೆ.

ಸುರೇಶ್ ರೈನಾ

Pic credit - Google

ಟೀಂ ಇಂಡಿಯಾದ ಮಾಜಿ ನಾಯಕ ಕೊಹ್ಲಿ, 8 ಪಂದ್ಯಗಳಿಂದ ಒಟ್ಟು 519 ರನ್ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ

Pic credit - Google

ವಿಶ್ವಕಪ್ ಹೀರೋ ಧೋನಿ 16 ಪಂದ್ಯಗಳಿಂದ 568 ಕಲೆಹಾಕಿದ್ದಾರೆ.

ಎಂಎಸ್ ಧೋನಿ

Pic credit - Google

ಟೀಂ ಇಂಡಿಯಾದ ಹಾಲಿ ಕೋಚ್ ಈ ಮೈದಾನದಲ್ಲಿ 21 ಇನ್ನಿಂಗ್ಸ್​ಗಳಲ್ಲಿ 600 ರನ್ ಬಾರಿಸಿದ್ದಾರೆ.

ರಾಹುಲ್ ದ್ರಾವಿಡ್

Pic credit - Google

ಮಾಜಿ ನಾಯಕ ಅಜರುದ್ದೀನ್ 12 ಇನ್ನಿಂಗ್ಸ್​ಗಳಿಂದ 616 ರನ್ ಕಲೆಹಾಕಿದ್ದಾರೆ.

ಮೊಹಮ್ಮದ್ ಅಜರುದ್ದೀನ್

Pic credit - Google

ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ 21 ಇನ್ನಿಂಗ್ಸ್​ಗಳಿಂದ 694 ರನ್ ಸಿಡಿಸಿದ್ದಾರೆ.

ವೀರೇಂದ್ರ ಸೆಹ್ವಾಗ್

Pic credit - Google

ಈ ಮೈದಾನದಲ್ಲಿ ಆಡಿರುವ 25 ಪಂದ್ಯಗಳ ಪೈಕಿ 21 ಇನಿಂಗ್ಸ್​ಗಳಲ್ಲಿ 725 ರನ್ ಕಲೆಹಾಕಿದ್ದಾರೆ.

ಯುವರಾಜ್ ಸಿಂಗ್

Pic credit - Google

ಬಂಗಾಳದ ಹುಲಿ ಗಂಗೂಲಿ 21 ಇನ್ನಿಂಗ್ಸ್​ಗಳಿಂದ 779 ರನ್ ಸಿಡಿಸಿದ್ದಾರೆ.

ಸೌರವ್ ಗಂಗೂಲಿ

Pic credit - Google

ಈ ಮೈದಾನದಲ್ಲಿ 26 ಇನ್ನಿಂಗ್ಸ್ ಆಡಿರುವ ಸಚಿನ್ 1096 ರನ್ ಕಲೆ ಹಾಕಿ ಅಗ್ರಸ್ಥಾನದಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್

Pic credit - Google