ವಿಶ್ವಕಪ್​ಗೂ ಮುನ್ನ ಗಾಯಕ್ಕೆ ತುತ್ತಾದ ಪ್ರಮುಖ 10 ಆಟಗಾರರ ಪಟ್ಟಿ ಇಲ್ಲಿದೆ.

19 September 2023

ಹ್ಯಾರಿಸ್ ರೌಫ್ (ಪಾಕಿಸ್ತಾನ) - ಸ್ನಾಯುವಿನ ಒತ್ತಡ

19 September 2023

ಟಿಮ್ ಸೌಥಿ (ನ್ಯೂಜಿಲೆಂಡ್) - ಹೆಬ್ಬೆರಳು ಮುರಿತ

19 September 2023

ನಸೀಮ್ ಶಾ (ಪಾಕಿಸ್ತಾನ) - ಭುಜದ ನೋವು

19 September 2023

ಮಹೀಶ್ ತೀಕ್ಷಣ (ಶ್ರೀಲಂಕಾ) - ಮಂಡಿರಜ್ಜು ಗಾಯ

19 September 2023

ವನಿಂದು ಹಸರಂಗ (ಶ್ರೀಲಂಕಾ) - ತೊಡೆಯ ಸೆಳೆತ

19 September 2023

ಆನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ) - ಬೆನ್ನು ನೋವು

19 September 2023

ದುಷ್ಮಂತ ಚಮೀರ (ಶ್ರೀಲಂಕಾ) - ಭುಜದ ನೋವು

19 September 2023

ಶ್ರೇಯಸ್ ಅಯ್ಯರ್ (ಭಾರತ) - ಬೆನ್ನು ನೋವು

19 September 2023

ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) - ಎಡಗೈ ಗಾಯ

19 September 2023

ಅಕ್ಸರ್ ಪಟೇಲ್ (ಭಾರತ) - ಎಡಗೈ ಗಾಯ

19 September 2023