2023ರಲ್ಲಿ ಅಧಿಕ ಏಕದಿನ ಶತಕ ಸಿಡಿಸಿದ 10 ಆಟಗಾರರ ಪಟ್ಟಿ ಇಲ್ಲಿದೆ.

19 September 2023

ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)-9 ಇನ್ನಿಂಗ್ಸ್​ಗಳಿಂದ 2 ಶತಕ

19 September 2023

ಜೇಸನ್ ರಾಯ್ (ಇಂಗ್ಲೆಂಡ್)-6 ಇನ್ನಿಂಗ್ಸ್​ಗಳಿಂದ 2 ಶತಕ

19 September 2023

ಡೇರಿಲ್ ಮಿಚೆಲ್ (ನ್ಯೂಜಿಲೆಂಡ್) 16  ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಫಖರ್ ಜಮಾನ್ (ಪಾಕಿಸ್ತಾನ)-15 ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ವಿರಾಟ್ ಕೊಹ್ಲಿ (ಭಾರತ)-12 ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಡೆವೊನ್ ಕಾನ್ವೇ (ನ್ಯೂಜಿಲೆಂಡ್)-10  ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಟೆಂಬಾ ಬವುಮಾ (ದಕ್ಷಿಣ ಆಫ್ರಿಕಾ)-10  ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಸೀನ್ ವಿಲಿಯಮ್ಸ್ (ಜಿಂಬಾಬ್ವೆ)-9  ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಡೇವಿಡ್ ಮಲಾನ್ (ಇಂಗ್ಲೆಂಡ್)-9  ಇನ್ನಿಂಗ್ಸ್​ಗಳಿಂದ 3 ಶತಕ

19 September 2023

ಶುಭ್​ಮನ್ ಗಿಲ್ (ಭಾರತ)-18  ಇನ್ನಿಂಗ್ಸ್​ಗಳಿಂದ 4 ಶತಕ

19 September 2023