1

05-09-2023

108MP ಕ್ಯಾಮೆರಾದ ಈ ಫೋನ್ ಇದೀಗ ಖರೀದಿಗೆ ಲಭ್ಯ

2

ಫ್ಲಿಪ್'ಕಾರ್ಟ್'ನಲ್ಲಿ ಮಾರಾಟ

ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್'ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್'ಕಾರ್ಟ್ ಮೂಲಕ ಖರೀದಿಗೆ ಸಿಗುತ್ತಿದೆ.

3

ಬೆಲೆ ಎಷ್ಟು?

8GB RAM+128GB ಸ್ಟೋರೇಜ್ ಮಾದರಿಗೆ 23,999 ರೂ. ಇದೆ. 12GB RAM + 256GB ಸಂಗ್ರಹಣೆಯ ಟಾಪ್-ಎಂಡ್ ರೂಪಾಂತರಕ್ಕೆ 24,999 ರೂ. ನಿಗದಿ ಮಾಡಲಾಗಿದೆ.

9

ಪೋಕೋ C51 ಫೋನ್ ಬಿಡುಗಡೆ

ಆಫರ್ ಏನಿದೆ?

ವಿಶೇಷ ಆಫರ್ ಘೋಷಣೆ ಮಾಡಲಾಗಿದ್ದು, ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಫೋನನ್ನು ಗ್ರಾಹಕರು 2,000 ರೂ. ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ಡಿಸ್ ಪ್ಲೇ ಹೇಗಿದೆ?

6.78-ಇಂಚಿನ ಪೂರ್ಣ-HD+ 60-ಡಿಗ್ರಿ ಕರ್ವ್ಡ್ AMOLED ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ದರ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದುಕೊಂಡಿದೆ.

ಪ್ರೊಸೆಸರ್

ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ನೀಡಲಾಗಿದ್ದು, 12GB RAM ವರೆಗೆ ಇರುತ್ತದೆ. ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ

OIS ಬೆಂಬಲದೊಂದಿಗೆ 108MP ಪ್ರಾಥಮಿಕ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಶೂಟರ್ ಮತ್ತು 2MP ಸೆನ್ಸಾರ್ ಒಳಗೊಂಡಿದೆ. 50MP ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ

5,000mAh ಬ್ಯಾಟರಿ ನೀಡಲಾಗಿದ್ದು, 68W ವೇಗದ ಚಾರ್ಜಿಂಗ್‌ ಬೆಂಬಲವಿದೆ. ಇದು 30 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ.