ಹಾಲಿನೊಂದಿಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

10  September, 2023

ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ.

ಆರೋಗ್ಯ

Pic credit - Pintrest

ದಿನನಿತ್ಯ ಹಾಲನ್ನು ಕುಡಿಯುವವರು ಈ ಕೆಳಕಂಡ ಪದಾರ್ಥಗಳ ಬಗ್ಗೆ ಗಮನಹರಿಸಿ 

ಎಚ್ಚರಿಕೆ

Pic credit - Pintrest

ಮೀನು ಮತ್ತು ಮಾಂಸದ ಜತೆಗೆ ಹಾಲು ಕುಡಿಯುವುದು ಹೊಟ್ಟೆ ಉಬ್ಬರ, ಜೀರ್ಣಕ್ರಿಯೆಗೆ ತೊಂದರೆ.

ಮೀನು

Pic credit - Pintrest

ಹಾಲಿನೊಂದಿಗೆ ಹುಳಿ ಅಥವಾ ಸಿಟ್ರಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಎಂದಿಗೂ ಸೇವಿಸಬೇಡಿ.

ಸಿಟ್ರಿಕ್ ಆಮ್ಲ

Pic credit - Pintrest

ಮೂಲಂಗಿಯೊಂದಿಗೆ ಹಾಲನ್ನು ತೆಗೆದುಕೊಂಡರೆ ಅದು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ.

ಮೂಲಂಗಿ

Pic credit - Pintrest

ಹಾಲಿನೊಂದಿಗೆ ಹೂಕೋಸು ಸೇವಿಸುವುದು ಮಲಬದ್ದತೆಗೆ ಕಾರಣವಾಗಬಹುದು.

ಹೂಕೋಸು

Pic credit - Pintrest

ಹಾಲಿಗೆ ಹುದುಗಿದ ಪದಾರ್ಥಗಳ ಸೇವನೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. 

ಮೊಸರು

Pic credit - Pintrest

ಪ್ರಯಾಣ ಸಮಯದ ವಾಂತಿ ಸಮಸ್ಯೆಗೆ ಇಂದೇ ಗುಡ್​ ಬೈ ಹೇಳಿ