ಪ್ರಯಾಣ ಸಮಯದ ವಾಂತಿ ಸಮಸ್ಯೆಗೆ ಇಂದೇ ಗುಡ್​ ಬೈ ಹೇಳಿ

08  September, 2023

ಪ್ರಯಾಣದ ಸಮಯದಲ್ಲಿ ವಾಂತಿ ಮತ್ತು ತಲೆನೋವು ತಪ್ಪಿಸುವುದು ಹೇಗೆ ?

ವಾಂತಿ 

Pic credit - Pintrest

ವಾಂತಿಯ ಸಮಸ್ಯೆಗೆ ನೀವು ಪ್ರಯಾಣದ ವೇಳೆ ಕಿಟಕಿ ಬದಿಯ ಸೀಟ್​ನಲ್ಲಿ ಕುಳಿತುಕೊಳ್ಳುವುದು ಉತ್ತಮ. 

ಕಿಟಕಿ ಬದಿ

Pic credit - Pintrest

ಪ್ರಯಾಣದ ವೇಳೆ ತಾಜಾ ಗಾಳಿಯನ್ನು ತೆಗೆದುಕೊಳ್ಳುವುದರಿಂದ ವಾಂತಿ ಸಮಸ್ಯೆಯಿಂದ ದೂರವಿರಬಹುದು.

ತಾಜಾ ಗಾಳಿ

Pic credit - Pintrest

ಪ್ರತೀ ಬಾರೀ ದೂರ ಪ್ರಯಾಣಿಸುವಾಗ ನಿಂಬೆ ಜ್ಯೂಸ್​​​​ ಅಥವಾ ನಿಂಬೆ ಹಣ್ಣು ಜೊತೆಗೆ ಇಟ್ಟುಕೊಳ್ಳಿ.

ನಿಂಬೆ ಜ್ಯೂಸ್

Pic credit - Pintrest

ಇದಲ್ಲದೇ ವಾಂತಿ ಅಥವಾ ವಾಕರಿಕೆ ಬಂದರೆ ಬಾಳೆಹಣ್ಣು ತಿಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಬಾಳೆಹಣ್ಣು

Pic credit - Pintrest

ಏಲಕ್ಕಿ ಚೂರುಗಳನ್ನು ದೂರ ಪ್ರಯಾಣದ ವೇಳೆ ಬಾಯಲ್ಲಿ ಕೆಲ ಹೊತ್ತಿನ ವರೆಗೆ ಇಟ್ಟುಕೊಳ್ಳಿ.

ಏಲಕ್ಕಿ

Pic credit - Pintrest

ಇದಲ್ಲದೇ ಎರಡು ಪುದೀನಾ ಎಲೆಗಳನ್ನು ಜಗಿಯುವುದು ಕೂಡ ವಾಂತಿ ಸಮಸ್ಯೆಗೆ ಉತ್ತಮ ಔಷಧಿ.

ಪುದೀನಾ

Pic credit - Pintrest

ಆದ್ದರಿಂದ ಮುಂದಿನ ಸಲ ಪ್ರಯಾಣ ಬೆಳೆಸುವಾಗ ಈ ಸಿಂಪಲ್​​​ ಟಿಪ್ಸ್​​ ಫಾಲೋ ಮಾಡಿ.

ಸಿಂಪಲ್​​​ ಟಿಪ್ಸ್

Pic credit - Pintrest