ಗ್ಯಾಸ್ಟಿಕ್ ನೋವು ಮತ್ತು ಎದೆ ನೋವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ?
07 September, 2023
ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಟ್ರಬಲ್ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ.
ಗ್ಯಾಸ್ಟ್ರಿಕ್
Pic credit - Pintrest
ಕೆಲವೊಮ್ಮೆ ಗ್ಯಾಸ್ಟ್ರಿಕ್ ನೋವು ಮತ್ತು ಎದೆ ನೋವು ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ.
ವ್ಯತ್ಯಾಸ
Pic credit - Pintrest
ಏಕೆಂದರೆ ಗ್ಯಾಸ್ಟ್ರಿಕ್ ನೋವು ಹೃದಯದ ಭಾಗದಲ್ಲಿಯೇ ಕೆಲವೊಮ್ಮೆ ಕಾಡುತ್ತದೆ.
ಗ್ಯಾಸ್ಟ್ರಿಕ್ ನೋವು
Pic credit - Pintrest
ಎದೆಯ ಜತೆಗೆ ಎಡಗೈಯ ಎಡಭಾಗದಲ್ಲಿ ನೋವಿದ್ದರೆ ಅದು ಹೃದಯದ ಅಪಾಯದ ಮುನ್ನೆಚ್ಚರಿಕೆಯಾಗಿರುತ್ತದೆ.
ಹೃದಯದ ಅಪಾಯ
Pic credit - Pintrest
ನಿದ್ರೆ ಮತ್ತು ಅರೆನಿದ್ರಾವಸ್ಥೆ ಉಂಟುಮಾಡುವುದು, ದೇಹ ಬೆವರುವುದು ಎದೆ ನೋವಿನ ಲಕ್ಷಣಗಳು.
ಎದೆ ನೋವಿನ ಲಕ್ಷಣ
Pic credit - Pintrest
ಮುಂದಕ್ಕೆ ಬಾಗಿದಾಗ ಮತ್ತು ಮಲಗಿರುವಾಗ ಹಿಂಭಾಗದಲ್ಲಿ ನೋವು ಅನುಭವಿಸಿದರೆ ಅದು ಗ್ಯಾಸ್ಟಿಕ್ನಿಂದ ಉಂಟಾದ ನೋವಾಗಿರುತ್ತದೆ.
ಗ್ಯಾಸ್ಟಿಕ್ ನೋವು
Pic credit - Pintrest
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣವಾದರೆ ಕುಳಿತಾಗ, ಮಲಗಿದಾಗ ಒಂದೇ ಜಾಗದಲ್ಲಿ ನೋವಿರುತ್ತದೆ.
ಹೃದಯದ ಅಪಾಯ
Pic credit - Pintrest
ಆದರೆ ಗ್ಯಾಸ್ಟಿಕ್ನಿಂದ ಉಂಟಾದ ನೋವು ಎದೆ ಮಾತ್ರವಲ್ಲದೇ ದೇಹದ ವಿವಿಧ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತದೆ.
ಗ್ಯಾಸ್ಟ್ರಿಕ್
Pic credit - Pintrest
ಮತ್ತಷ್ಟು ಓದಿ: