ರಾಜ್​​ ಬಿ ಶೆಟ್ಟಿ ಕುರಿತಾದ ಕೆಲವು ಇಂಟರೆಸ್ಟಿಂಗ್​​ ಸಂಗತಿ ಇಲ್ಲಿವೆ

ರಾಜ್​​​ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಟೋಬಿ'ಇಂದು(ಆ.25) ಬಿಡುಗಡೆಯಾಗಿದೆ.

ಟೋಬಿ

ಟ್ರೇಲರ್​​ ಬಿಡುಗಡೆಯಾದ ದಿನದಿಂದಲೇ ಭಾರೀ ಕುತೂಹಲ ಮೂಡಿಸಿದ್ದ ಟೋಬಿ ಸಿನಿಮಾ

ಟ್ರೇಲರ್ ಹವಾ

ಒಂದು ಮೊಟ್ಟೆಯ ಕತೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದ ರಾಜ್ ಬಿ ಶೆಟ್ಟಿ.

ಸ್ಯಾಂಡಲ್ ವುಡ್ ಗೆ ಎಂಟ್ರಿ

ಗರುಡ ಗಮನ ವೃಷಭ ವಾಹನ ರಾಜ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿದ್ದರು. ಕಾಂತಾರಾ ರಾಜ್​​​ ಸಿನಿಮಾದಲ್ಲೂ ಕೊಡುಗೆ ನೀಡಿದ್ದಾರೆ.

ನಿರ್ದೇಶಕನಾಗಿ ರಾಜ್

ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ರಾಜ್​​ ಬಿ ಶೆಟ್ಟಿ.

ಶಿವ ಪಾತ್ರ

ಪ್ರಾರಂಭದಲ್ಲಿ ಮಂಗಳೂರಿನ ಬಿಗ್ ಎಫ್.ಎಂ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದ್ದ ರಾಜ್​​ ಬಿ ಶೆಟ್ಟಿ

ರೇಡಿಯೋ ಜಾಕಿ

ಶೈಕ್ಷಣಿಕ ಹಂತದಲ್ಲಿಯೇ ನಾಟಕ ತಂಡ ಸೇರಿದ ರಾಜ್ ಕೆಲವೊಂದು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು.

ರಂಗಭೂಮಿ

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಮೂವರ ಗೆಳೆತನವನ್ನು ಕನ್ನಡ ಚಿತ್ರರಂಗ RRR ಎಂದೇ ಗುರುತಿಸಲಾಗುತ್ತಿದೆ.

ಗೆಳೆತನ