22-09-2023

ಬಾತ್​​ ಟಬ್​​ನಲ್ಲಿ ಫೋಟೋಗೆ ಪೋಸ್​​ ಕೊಟ್ಟ ಚಾರ್ಲಿ ಬೆಡಗಿ

PC-instagram/iamsangeethasringeri

ಚಾರ್ಲಿ ಸಿನಿಮಾ

777 ಚಾರ್ಲಿ ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

PC-instagram/iamsangeethasringeri

ಬಾತ್​​​ ಟಬ್​​​

ಸೀರೆಯುಟ್ಟು ಬಾತ್​​ ಟಬ್​​ನಲ್ಲಿ ಹಾಟ್​​ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಸಂಗೀತಾ.

PC-instagram/iamsangeethasringeri

ಫೋಟೋ ವೈರಲ್​

ಸದ್ಯ ನಟಿಯ ಹೊಸ ಅವತಾರದ ಫೋಟೋಗಳು ಎಲ್ಲೆಡೆ ವೈರಲ್​ ಆಗಿದೆ.

PC-instagram/iamsangeethasringeri

ಪರಭಾಷೆಯ ಸಿನಿಮಾ

777 ಚಾರ್ಲಿ ಸಿನಿಮಾದ ಬಳಿಕ ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಂಗೀತಾ.

PC-instagram/iamsangeethasringeri

ಫಿಟ್​​ನೆಸ್

ಫಿಟ್​​ನೆಸ್​​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಸಂಗೀತಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

PC-instagram/iamsangeethasringeri

ಸಿಕ್ಸ್​​ ಪ್ಯಾಕ್

ಕನ್ನಡ ಸಿಕ್ಸ್​​ ಪ್ಯಾಕ್​​​ ಸುಂದರಿ ಎಂದೇ ಜನಪ್ರಿಯವಾಗಿರುವ ಸಂಗೀತಾ ಶೃಂಗೇರಿ

PC-instagram/iamsangeethasringeri

ಕಿರುತೆರೆ

ಕಿರುತೆರೆಯಲ್ಲಿ ಹರಹರ ಮಹಾದೇವ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಸಂಗೀತಾ.

PC-instagram/iamsangeethasringeri

ಸಿನಿಮಾಗಳು

ಇದಲ್ಲದೇ ಬೆಳ್ಳಿ ತೆರೆ ಮೇಲೆ ಕನ್ನಡದ ಶಿವಾಜಿ ಸುರತ್ಕಲ್​​ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

PC-instagram/iamsangeethasringeri

ಸೆ.22ರಂದು ಆಚರಿಸುವ ವಿಶ್ವ ಗುಲಾಬಿ ದಿನದ ವಿಶೇಷತೆ ಏನು ಗೊತ್ತಾ?