ಕ್ರಿಶ್ಚಿಯನ್​​ ಮಹಿಳೆ ಹಿಂದೂ ದೇವಾಲಯದ ಅರ್ಚಕಿ

25 October 2023

ಇಶಾ ಫೌಂಡೇಶನ್ ನಡೆಸುತ್ತಿರುವ ಮಾ ಲಿಂಗ  ಬೈರವಿ  ದೇವಸ್ಥಾನದಲ್ಲಿ ಅರ್ಚಕಿಯಾಗಿದ್ದಾರೆ.

25 October 2023

ಮಾ ಲಿಂಗ  ಬೈರವಿ  ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಭೈರಾಗಿಣಿ ಮಾ ಹನಿನೆ 

25 October 2023

ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳವನ್ನು ಬಿಟ್ಟು ಈ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

25 October 2023

ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ನಂಬಿಕೆಯನ್ನು ಭೈರಾಗಿಣಿ ಮಾ ಹನಿನೆ ಇಟ್ಟುಕೊಂಡಿದ್ದಾರೆ.

25 October 2023

ಭೈರಾಗಿಣಿ ಮಾ ಹನಿನೆ ಅವರು ಮೂಲತ ಲೆಬನಾನ್​​ನವರು, ಗ್ರಾಫಿಕ್​​​ ಡಿಸೈನಿಂಗ್​​ ಕೋರ್ಸ್​​ ಮಾಡಿಕೊಂಡಿದ್ದಾರೆ. 

25 October 2023

2009ರಲ್ಲಿ ಕೊಯಿಮುತ್ತೂರಿನಲ್ಲಿರುವ ಇಶಾ ಫೌಂಡೇಶನ್​​ಗೆ ಬಂದಿದ್ದಾರೆ. 

25 October 2023

ಭೈರಾಗಿಣಿ ಮಾ ಹನಿನೆ ಅವರು ಸದ್ಗುರು ಜಗ್ಗಿ ವಾಸುದೇವ್ ಅವರಿಂದ ದೀಕ್ಷೆಯನ್ನು ಪಡೆದು ದೇವಿ ಸೇವೆ ಮಾಡುತ್ತಿದ್ದಾರೆ. 

25 October 2023

ಶಾರದೆ ಮಾತೆಯ ವಿಸರ್ಜನೆ ಮೂಲಕ ಮಂಗಳೂರು ದಸರಾಕ್ಕೆ ವಿದ್ಯುಕ್ತ ತೆರೆ

25 October 2023