Tamannaah Bhatia

'ಆಖ್ರಿ ಸಚ್' ವೆಬ್ ಸಿರೀಸ್ ಪ್ರಚಾರದಲ್ಲಿ  ಮಿಲ್ಕಿ ಬ್ಯೂಟಿ

18 August 2023

Tamannaah Bhatia (1)

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟನೆಯ 'ಆಖ್ರಿ ಸಚ್'ವೆಬ್​​​ ಸಿರೀಸ್​​​ ಬಿಡುಗಡೆಗೆ ಸಿದ್ಧವಾಗಿದೆ.

18 August 2023

Tamannaah Bhatia (2)

ಪ್ರಚಾರದ ವೇಳೆ ಹೊಸ ಅವತಾರದಲ್ಲಿ ಮಿಲ್ಕಿ ಬ್ಯೂಟಿ ಕಾಣಿಸಿಕೊಂಡಿದ್ದು ಹೀಗೆ 

18 August 2023

Tamannaah Bhatia (3)

'ಆಖ್ರಿ ಸಚ್' ಇದೇ ತಿಂಗಳ 25ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ  ಪ್ರಾರಂಭಗೊಳ್ಳಲಿದೆ.

18 August 2023

ಅಪರಾಧ ತನಿಖೆಯ ಥ್ರಿಲ್ಲರ್ ವೆಬ್ ಸರಣಿ ಇದಾಗಿದ್ದು, ಟ್ರೇಲರ್​​ ಮೂಲಕವೇ ಕುತೂಹಲ ಸೃಷ್ಟಿಸಿದೆ.

18 August 2023

ಇದೀಗಾಗಲೇ ಕಾವಲಯ್ಯ ಹಾಡಿನ ಮೂಲಕ ಮೋಡಿ ಮಾಡಿದ್ದ ತಮನ್ನಾ.

18 August 2023

ಕನ್ನಡದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. 

18 August 2023

ಈಗಾಗಲೇ ವೆಬ್​​​ ಸಿರೀಸ್​​​ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಮಿಲ್ಕಿ ಬ್ಯೂಟಿ

18 August 2023