ಧ್ರುವ ಸರ್ಜಾ ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷತೆಗಳು

06 Oct 2023

Pic Credit:Pintrest

ನಟ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್​ 6) ಹುಟ್ಟು ಹಬ್ಬವನ್ನುಆಚರಿಸಿಕೊಳ್ಳುತ್ತಿದ್ದಾರೆ. 

ಧ್ರುವ ಸರ್ಜಾ

Pic Credit:Pintrest

ನಾನಾ ಕಾರಣಗಳಿಂದಾಗಿ ಮೂರು ವರ್ಷಗಳ ಬಳಿಕ  ಧ್ರುವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಧ್ರುವ ಸರ್ಜಾ

Pic Credit:Pintrest

ಬೆಂಗಳೂರಿನ ಬಸವನಗುಡಿಯ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಧ್ರುವ ಸರ್ಜಾ

Pic Credit:Pintrest

ಈ ಹುಟ್ಟುಹಬಕ್ಕೆ ಅಣ್ಣ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್ ಆಗುತ್ತಿರುವುದು ಮತ್ತೊಂದು ವಿಶೇಷ.

ಧ್ರುವ ಸರ್ಜಾ

Pic Credit:Pintrest

ಮತ್ತೊಂದು ಕಡೆ ತಮ್ಮ ಎರಡನೇ ಮಗು ಹುಟ್ಟಿರುವ ಸಂಭ್ರಮದಲ್ಲಿರುವ ಧ್ರುವ  ಸರ್ಜಾ.

ಧ್ರುವ ಸರ್ಜಾ

Pic Credit:Pintrest

ಇದಲ್ಲದೇ ಮಾರ್ಟಿನ್’ ಚಿತ್ರತಂಡ ಧ್ರುವ ಬರ್ತ್‌ಡೇಗೆ  ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.

ಧ್ರುವ ಸರ್ಜಾ

ಹನುಮಂತನ ಭಕ್ತನಾಗಿರುವ ಧ್ರುವ ಖಡಕ್ ಲುಕ್‌ನಲ್ಲಿ  ಕಾಣಿಸಿಕೊಂಡಿರುವ ಸಿಡಿಪಿ ಡಿಸೈನ್ ಎಲ್ಲೆಡೆ ವೈರಲ್​ ಆಗಿದೆ.

ಧ್ರುವ ಸರ್ಜಾ

ಬಿಕಿನಿಯಲ್ಲಿ ಕೆಜಿಎಫ್​​​​ ನಟಿ ರೂಪಾ ರಾಯಪ್ಪ