ಬಿಕಿನಿಯಲ್ಲಿ ಕೆಜಿಎಫ್​​​​ ನಟಿ ರೂಪಾ ರಾಯಪ್ಪ

05 Oct 2023

Pic credit - instagram/rooparayappa

ವಿಶ್ವ ದಾಖಲೆ ಬರೆದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ

ಕೆಜಿಎಫ್​​​​ ನಟಿ

Pic credit - instagram/rooparayappa

ಕೆಜಿಎಫ್‌ ಚಾಪ್ಟರ್‌ 1ರಲ್ಲಿ ಶಾಂತಿ ಹೆಸರಿನ ಅಮ್ಮನಾಗಿ ಕಾಣಿಸಿಕೊಂಡಿದ್ದ ನಟಿ

ಅಮ್ಮನ ಪಾತ್ರ

Pic credit - instagram/rooparayappa

ಇದೀಗಾ ತುಂಡುಡುಗೆಯಲ್ಲಿ ಫೋಟೋಶೂಟ್​​ ಮಾಡಿಕೊಂಡಿರುವ ಬೋಲ್ಡ್ ಬ್ಯೂಟಿ ರೂಪಾ 

ಬಿಕಿನಿ ಫೋಟೋಶೂಟ್​​​

Pic credit - instagram/rooparayappa

ಬೋಲ್ಡ್ ಬ್ಯೂಟಿಯ ಹಾಟ್​​​ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. 

ಬೋಲ್ಡ್ ಬ್ಯೂಟಿ

Pic credit - instagram/rooparayappa

ಇದಲ್ಲದೇ ರೂಪಾ ಕನ್ನಡದ ಬಿಗ್ ಬಾಸ್ 10 ರಲ್ಲೂ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಗ್ ಬಾಸ್ 10

Pic credit - instagram/rooparayappa

ಕೆಜಿಎಫ್​​​​ ಚಿತ್ರದ ಮೂಲಕ ಖ್ಯಾತಿ ಪಡೆದುಕೊಂಡಿರುವ ರೂಪಾ, ಮೂಲತಃ ಬೆಂಗಳೂರಿನವರು.

ಬೆಂಗಳೂರಿನ ಬೆಡಗಿ

Pic credit - instagram/rooparayappa

ಇದೀಗಾ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಫೋಟೋ ವೈರಲ್

Pic credit - instagram/rooparayappa

ಶರ್ಟ್‌ ಬಟನ್‌ ಬಿಚ್ಚಿ  ಫೋಟೋಗೆ ಪೋಸ್​ ಕೊಟ್ಟ ತುಪ್ಪದ ಬೆಡಗಿ