ಶರ್ಟ್‌ ಬಟನ್‌ ಬಿಚ್ಚಿ  ಫೋಟೋಗೆ ಪೋಸ್​ ಕೊಟ್ಟ ತುಪ್ಪದ ಬೆಡಗಿ

03 Oct 2023

Pic credit - instagram/rraginidwivedi

ಸ್ಯಾಂಡಲ್​​ವುಡ್​​​​​ ತುಪ್ಪದ ಬೆಡಗಿ ರಾಗಿಣಿ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ತುಪ್ಪದ ಬೆಡಗಿ

Pic credit - instagram/rraginidwivedi

ಸದ್ಯ ಹಾಟ್​ ಫೋಟೋಶೂಟ್​​​ ಮೂಲಕ ಗಮನಸೆಳೆಯುತ್ತಿರುವ ರಾಗಿಣಿ ದ್ವಿವೇದಿ.

ರಾಗಿಣಿ ದ್ವಿವೇದಿ

Pic credit - instagram/rraginidwivedi

ಹೊಸ ಹೊಸ ಫೋಟೋಶೂಟ್​ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುವ ನಟಿ

ಮಾದಕ ಮೈಮಾಟ

Pic credit - instagram/rraginidwivedi

ಸುನೀಲ್ ಕುಮಾರ್  ನಿರ್ದೇಶನದ ಮುಂಬರುವ ಗಜರಾಮ ಸಿನಿಮಾದಲ್ಲಿ ರಾಗಿಣಿ ಸಖತ್​ ಸ್ಟೆಪ್​​ ಹಾಕಿದ್ದಾರೆ.

ಐಟಂ ಸಾಂಗ್​​

Pic credit - instagram/rraginidwivedi

ಸದ್ಯ ಕನ್ನಡ ಮಾತ್ರವಲ್ಲದೇ ಮಲಯಾಳಂ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ರಾಗಿಣಿ

ಪರಭಾಷೆಯಲ್ಲೂ ಬೇಡಿಕೆ

Pic credit - instagram/rraginidwivedi

ಸದ್ಯ ತುಪ್ಪದ ಬೆಡಗಿಯ ಹಾಟ್​ ಅವತಾರದ ಫೋಟೋಗಳು ಸಖತ್​​ ವೈರಲ್​ ಆಗಿದೆ.

ಫೋಟೋ ವೈರಲ್​​

Pic credit - instagram/rraginidwivedi

ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿರುವ ರಾಗಿಣಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ತುಪ್ಪದ ಬೆಡಗಿ

Pic credit - instagram/rraginidwivedi

ಪ್ಯಾರಿಸ್​​​​​​ ಫ್ಯಾಶನ್​​​ ವೀಕ್​​​​​​​​ನಲ್ಲಿ 'ದಿ ವಿಲನ್‌' ಬೆಡಗಿ