ಪ್ಯಾರಿಸ್​​​​​​ ಫ್ಯಾಶನ್​​​ ವೀಕ್​​​​​​​​ನಲ್ಲಿ 'ದಿ ವಿಲನ್‌' ಬೆಡಗಿ

03 Oct 2023

Pic credit - instagram/Amy Jackson

ಇತ್ತೀಚೆಗಷ್ಟೇ ದಿ ವಿಲನ್‌ ನಟಿಯ ಹೊಸ ಅವತಾರ ಕಂಡು ದಂಗಾಗಿದ್ದ ನೆಟ್ಟಿಗರು

ಹೊಸ ಅವತಾರ

Pic credit - instagram/Amy Jackson

ಇದೀಗಾ  ಪ್ಯಾರಿಸ್​​​​​​ ಫ್ಯಾಶನ್​​​ ವೀಕ್​​​​​​​​ನಲ್ಲಿ ಹಾಟ್​​ ಅವತಾರದಲ್ಲಿ ಮಿಂಚಿದ ಆಮಿ ಜಾಕ್ಸನ್. 

ಆಮಿ ಜಾಕ್ಸನ್

Pic credit - instagram/Amy Jackson

ಕನ್ನಡದ ದಿ ವಿಲನ್​ ಸಿನಿಮಾದ ಮೂಲಕ ಕನ್ನಡದ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತೆ ಈಕೆ.

ಕನ್ನಡ ಸಿನಿಮಾ

Pic credit - instagram/Amy Jackson

ಮೂಲತಃ ಬ್ರಿಟನ್​ ಮೂಲದ ಆಮಿ ಜಾಕ್ಸನ್​​​​ ಬಾಲಿವುಡ್​​ನಲ್ಲಿ ಸಖತ್​​ ಫೇಮಸ್​​.

ಬ್ರಿಟನ್​ ಬೆಡಗಿ

Pic credit - instagram/Amy Jackson

ಬಾಲಿವುಡ್‌ ಜೊತೆಗೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಮಿಂಚಿರುವ ಆಮಿ.

ಸೌತ್​​ ಸಿನಿಮಾ

Pic credit - instagram/Amy Jackson

ಸದ್ಯ ವಿದೇಶದಲ್ಲಿರುವ ಆಮಿ ಸೋಶಿಯಲ್​​​ ಮೀಡಿಯಾಗಳಲ್ಲಿ ಹೊಸ ಹೊಸ ಅಪ್ಡೇಟ್​​ ಹಂಚಿಕೊಳ್ಳುತ್ತಿರುತ್ತಾರೆ.

ಹೊಸ ಅಪ್ಡೇಟ್​​

Pic credit - instagram/Amy Jackson

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, 13.5 ಮಿಲಿಯನ್​ ಫಾಲೋವರ್ಸ್​ ಗಳನ್ನು ಹೊಂದಿದ್ದಾರೆ.

13.5 ಮಿಲಿಯನ್​

Pic credit - instagram/Amy Jackson

ರಶ್ಮಿಕಾ ಮಂದಣ್ಣ ಬಳಿ ಇರುವ ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳು